ದೇವರು ನಿಮ್ಮ ಸುತ್ತಲಿನ ಸ್ಥಿತಿಗತಿಗಳನ್ನು ಬದಲಾಯಿಸುತ್ತಾನೆ. - God Can Turn Things Around
Fri, Oct 28, 2016
ದೇವರ ಬಲವು ಆತನ ಮಗನ ಮೂಲಕವಾಗಿ ಬಂದಿದೆ, ಒಮ್ಮೆ ತೋರ್ಪಡಿಸಿಕೊಂಡಾತನು, ಮತ್ತು ದೇವರು ತಿರುಗಿಸಲಾಗದಂತದ್ದು ಯಾವುದೂ ಇಲ್ಲ. ದೇವರು ತಿರುಗಿಸುವಂತಹ ಶಕ್ತಿಯನ್ನು ವೈರಿಯು, ಶಾಪವು, ಮರಣವು, ಹಿಡಿದುಕೊಳ್ಳಲು ಸಾಧ್ಯವಿಲ್ಲ. ಬೇರೆ ಯಾರೂ ಸಂಭವನೀಯತೆಯನ್ನು ಕಾಣಲಾಗದಂತಹ ಸ್ಥಳಗಳಲ್ಲಿ ನಮ್ಮ ದೇವರು ಸೃಷ್ಟಿಸುವಂತಹ ಸಾಧ್ಯತೆಗಳನ್ನು ನಾವು ನಮ್ಮ ಹೊಸ ದೃಷ್ಟಿಯೊಡನೆ ನೋಡಬಹುದು.

God’s power came in the form of His Son, who demonstrated once and for all that there is nothing God cannot turn around. No death, no curse, no enemy can hold back God’s turnaround power. We need to see with new eyes the possibilities that our God can create in the places where no one else sees potential.
ಯಾವುದೇ ಅವಮಾನ, ತಪ್ಪಿತಸ್ಥರೆಂಬ ಭಾವನೆಯಿಲ್ಲ. - No shame, No guilt
Fri, Oct 21, 2016
ಕೊಳಕು ಪಾಪಿ ಮತ್ತು ಸೋಲುಗಳಲ್ಲಿದ್ದೇವೆ ಎಂಬುದಾಗಿ ನಮಗೆ ಅನ್ನಿಸುವುದನ್ನು ನೋಡಲು ಸೈತಾನನಿಗೆ ಒಂದು ಒಳ್ಳೆಯ ಕಾರಣವಿದೆ. ಅಪಮಾನದಲ್ಲಿ ಜೀವಿಸುವುದು ನಮ್ಮನ್ನು ದೇವರ ಸಿಂಹಾಸನಕ್ಕೆ ವಿಶ್ವಾಸದಿಂದ ಸಮಿಪಿಸುವುದರಿಂದ ಮತ್ತು ಆತನೊಂದಿಗೆ ನಿಕಟವಾದ ಸಂಬಂಧ ಹೊಂದಿಕೊಳ್ಳುವುದರಿಂದ ದೂರವಿರಿಸುತ್ತದೆ ಆತನು ನಮ್ಮ ಪಾಪಗಳನ್ನು ಕ್ಷಮಿಸುವುದರಿಂದ ಯಾವುದೇ ಅವಮಾನವಿಲ್ಲದೇ, ನಮ್ಮ ಪರಲೋಕದ ತಂದೆಯೊಂದಿಗೆ ನಿಕಟವಾದ ಸಂಬದವನ್ನು ಯೇಸುವು ರಕ್ತವನ್ನು ಸುರಿಸಿದ್ದರಿಂದ ವಿಶ್ವಾಸದಿಂದ ನಾವುಗಳು ಸಮಿಪಿಸಬಹುದೆಂಬುದಾಗಿ ಸತ್ಯವೇದವು ನಮಗೆ ಹೇಳುತ್ತದೆ.

There is a good reason why Satan wants us to feel like failures and dirty sinners. Living in shame keeps us from confidently approaching God's throne and having an intimate relationship with Him! The Bible tells us that the blood of Jesus was shed so that we can confidently approach an intimate relationship with our heavenly Father, without any shame because He has forgiven our sins.
ದೇವರಿಂದ ಶಾಂತಿ - Peace From God
Fri, Oct 14, 2016
ಜೀವಿತದ ಒತ್ತಡಗಳು, ಪಾಪ , ತಪ್ಪಿತಸ್ಥತ್ವ ಅವಮಾನ, ಖಂಡನೆ, ಅನರ್ಹ, ಅತೃಪ್ತಿ ಮತ್ತು ಇದೇ ಸ್ವಭಾವವುಳ್ಳ ವಿಷಯಗಳು ನಮ್ಮ ಆತ್ಮಗಳಲ್ಲಿ ಆಳವಾಗಿ ಅಶಾಂತಿಗೆ ಕಾರಣವಾಗುತ್ತವೆ. ಯೇಸುಕ್ರಿಸ್ತನು ಅಂತಹ ಅವಿಶ್ರಾಂತರಿಗೆ ಮತ್ತು ಒತ್ತಡಕ್ಕೆ ಒಳಗಾದವರಿಗೆ ಶಾಂತಿಯನ್ನು ಕೊಡುತ್ತಾನೆ, ಅದು ಬೇರೆ ಎಲ್ಲಿಯೂ ಗುರ್ತಿಸಲಾಗದಂತಹ ಒಂದು ಬಗೆಯ ಆಳವಾದ ಶಾಂತಿಯಾಗಿದೆ. ಇಂತಹ ಶಾಂತಿಯಲ್ಲಿ ನಾವು ಹೇಗೆ ಜೀವಿಸಬೇಕೆಂಬುದಾಗಿ ಆತನು ನಮಗೆ ಕಲಿಸಿದ್ದಾನೆ.

The stressors of life, sin, guilt, shame, condemnation, unworthiness, discontentment and things of similar nature cause deep unrest in our souls. Jesus Christ offers peace to those who are tired and stressed, a kind of inner peace that cannot be found elsewhere. He taught us how to live in this peace.
ನೀವು ತಿರುಗಿ ಹೊಸದಾಗಿ ಹುಟ್ಟಬೇಕು - You Must Be Born Again
Fri, Oct 07, 2016
ದೇವರ ರಾಜ್ಯವನ್ನು ನೋಡಲು ನಾವು ಹೊಸದಾಗಿ ಹುಟ್ಟಬೇಕು.ಆದ್ದರಿಂದ ಏಕೆ ಎಂಬುದು ಇಂದಿನ ಪ್ರಶ್ನೆಯಾಗಿದೆ.? ಅದು ಎಷ್ಟು ಅವಶ್ಯಕವಾಗಿದೆ ? ಹೊಸ ಎಲೆಗಳು ಚಿಗುರಿ ತಿರುಗಿಸುವಂತೆ ಅಥವಾ ನೈತಿಕ ಸುಧಾರಣೆ ಅಥವಾ ಸ್ವಯಂ ಶಿಸ್ತುಗಳಾದಂತಹ ಇತರ ಸಾಕಷ್ಟು ಪರಿಹಾರಗಳು ಏಕೆ ಅಲ್ಲ? ವಿಕ್ಷಿಸುತ್ತಿರಿ ಮತ್ತು ಆಶೀರ್ವಾದ ಹೊಂದಿರಿ!

We will need to be born again to see the kingdom of God. So today the question is Why? Why is it so necessary? Why isn’t some other remedy sufficient, like turning over a new leaf or moral improvement or self-disciple? Stay tuned and be blessed!
ಬಲವಾದ ಅಸ್ತಿವಾರ ಹೊಂದುವುದು ಹೇಗೆ ? - How To Have A Strong Foundation
Fri, Sep 30, 2016
ದೇವರು ನಮ್ಮಲ್ಲಿ ಪ್ರತಿಯೊಬ್ಬರಿಗಾಗಿ ಒಂದು ನಿರ್ಧಿಷ್ಟ ಉದ್ದೇಶವನ್ನು ಹೊಂದಿದ್ದಾನೆಂಬುದನ್ನು ಹೇಳುವುದಕ್ಕಾಗಿ ಈ ಪಾಠವು ರಚಿಸಲ್ಪಟ್ಟಿದೆ ಮತ್ತು ಪರಿಶುಧ್ಧತೆಯ ಸ್ಥಳಕ್ಕೆ ಹೋಗಲು ಶಕ್ತರಾಗುವುದಕ್ಕಾಗಿ ನಮ್ಮ ಮೂಲಭೂತ ಹಕ್ಕು ಹೊಂದುವುದಕ್ಕಾಗಿ ಇದು ಬಹಳ ಪ್ರಾಮುಖ್ಯವಾಗಿದೆ. ನಾವುಗಳು ಆತನ ವಾಕ್ಯ ಮತ್ತು ಆತ್ಮನಲ್ಲಿ ಬಲಗೊಳ್ಳುವುದು ಅವಶ್ಯಕವಾಗಿದೆ ಆದ್ದರಿಂದ ಆತನ ಚಿತ್ತಕ್ಕನುಸಾರವಾದ ಎಲ್ಲ ಒಳ್ಳೆಯ ಕಾರ್ಯಗಳಿಗಾಗಿ ನಾವುಗಳು ಸಂಪೂರ್ಣವಾಗಿ ಸಜ್ಜುಗೊಳ್ಳುತ್ತೇವೆ.

This lesson is designed to tell us that God has a specific purpose for each one of us, and it is very important for us to get our basics right to be able to reach a place of maturity. We need to be strengthened in His Word and Spirit so that we're fully equipped for every good work according to His will.
ಜೀವಿತದ ಸವಾಲುಗಳಿಂದ ಹೊರಬರುವುದು- ದೈತ್ಯನನ್ನು ಎದುರಿಸುವುದು ಮತ್ತು ಪರ್ವತಗಳನ್ನು ಸ್ಥಳಾಂತರಿಸುವುದು - Overcoming Life's Challenges - Facing Gaints And Moving Mountains
Fri, Sep 23, 2016
ವಿಳಂಬದಿಂದಾಗಿ ನಿರ್ಣಯಗಳನ್ನು ಧರಿಸಿಕೊಳ್ಳಬಾರದು. ನಿರುತ್ಸಾಹದ ಕಾರಣದಿಂದಾಗಿ, ನಿಮ್ಮ ನಂಬಿಕೆಯನ್ನು ಧರಿಸಲೇಬಾರದು. ಸವಾಲಿನ ಗಾತ್ರದಿಂದಾಗಿ ಧೈರ್ಯವನ್ನು ಧರಿಸಬೇಡಿರಿ. ಧೈತ್ಯನನ್ನು ಎದುರಿಸಿರಿ ಮತ್ತು ಪರ್ವತಗಳನ್ನು ಚಲಿಸುವಂತೆ ಮಾಡಿರಿ!

Don't let determination wear out due to delays. Don't let faith wear out due to discouragements. Don't let courage wear out due to the size of the challenge. Face the giants and move mountains!
Overcoming Life's Challenges - Maintaining A Positive Attitude
Fri, Sep 16, 2016
In this episode we study the hope that we have in Christ which results to being more positive. Release control of every part of your life – from your relationships to your work – to God, trusting Him to guide you to what’s best in all of your decisions. Your sense of hope will grow in the process, which will nurture positive attitudes in your life.
ಜೀವಿತದ ಸವಾಲುಗಳಿಂದ ಹೊರಬರುವುದು ಕೆಲಸ ಮತ್ತು ಹಣಕಾಸು - Overcoming Life's Challenges Work And Finances
Fri, Sep 09, 2016
ಈ ಒಂದು ಸಂಚಿಕೆಯಲ್ಲಿ ನಮ್ಮ ಕೆಲಸ ಮತ್ತು ನಮ್ಮ ಹಣವನ್ನು ನಿಭಾಯಿಸುವಾಗ ನಮ್ಮನ್ನು ಮಾರ್ಗದರ್ಶಿಸುವ ಆಧಾರವಾಗಿರುವ ತತ್ವಗಳನ್ನು ಆಳವಾಗಿ ತಿಳುವಳಿಕೆಗೆ ತರುವ ಪ್ರತಿದಿನದ ಸಂಬಂದಿತ ಕೆಲಸ ಮತ್ತು ಹಣಕಾಸಿನ ಪ್ರಮುಖ ಅಂಶಗಳ ಮೇಲೆ ಪ್ರತಿಬಿಂಬಿಸುತ್ತದೆ . ನಮ್ಮ ವೃತ್ತಿಪರ ಜೀವಿತದಲ್ಲಿ ಎಲ್ಲಾ ಸಮಯಗಳಲ್ಲಿ ಬೆಳೆಯಲು ಈ ತತ್ವಗಳನ್ನು ನಾವು ಉಪಯೋಗಿಸಬಹುದು.

This episode addresses upon important work and finance related aspects that are relevant in everyday life, to give a deeper understanding of the underlying principles that guide us when we handle work and our money. Principles that we can use at all times to grow in our professional life.
ಜೀವಿತದ ಸವಾಲುಗಳಿಂದ ಹೊರಬರುವುದು : ವಿವಾಹ ಮತ್ತು ಕುಟುಂಬ - Overcoming Life's Challenges : Marriage And Family
Fri, Sep 02, 2016
ಮದುವೆ ಮತ್ತು ಕುಟುಂಬವು ದೇವರಿಂದ ರಚಿಸಲ್ಪಟ್ಟಿದೆ ಮತ್ತು ಸ್ಥಾಪಿಸಲ್ಪಟ್ಟಿದೆ. ಇದು ಆಶಿರ್ವಾದವಾಗಿರಬೇಕೆಂಬುದಾಗಿ ಉದ್ದೇಶಿಸಲಾಗಿತ್ತು. ಒಳ್ಳೆಯ ಮದುವೆಗಳನ್ನು ಮತ್ತು ಬಲಿಷ್ಠ ಕುಟುಂಬಗಳನ್ನು ಕಟ್ಟಬೇಕಾದರೆ, ದೇವರ ಉಪದೇಶಗಳು ಮತ್ತು ಅದನ್ನು ಸರಿಯಾಗಿ ಹೇಗೆ ಮಾಡಬೇಕೆಂಬ ಬೋಧನೆಗಳನ್ನು ನಾವು ಪುನಃ ಕಂಡುಹಿಡಿಯಬೇಕು. ಈ ಸಂಚಿಕೆಯಲ್ಲಿ ಇಂತಹ ಪ್ರೀತಿಯ ರಚನೆಯನ್ನು ಅತೀ ಆಳವಾಗಿ ಅಧ್ಯಯನ ಮಾಡೋಣ, ವೈಯಕ್ತಿಕವಾಗಿ ಅಧಿಕವಾಗಿ ಪ್ರಿತಿಯುಳ್ಳವರಾಗಿರುವಂತೆ ಮಾಡಲೂ ಶಕ್ತವಾದ ಪ್ರಾಯೋಗಿಕ ಪಾಠಗಳು, ಸಂಗಾತಿ ಮತ್ತು ಪೋಷಕರಾಗಿ, ಉದ್ದೇಶವನ್ನು ಪುನಃ ಕಂಡುಹಿಡಿಯಲು ನಿಮಗೆ ಸಹಾಯಮಾಡುವ ಅನುಕಂಪವನ್ನು ಪುನಃ ಹೊತ್ತಿಸುವುಗಳಂತಹುಗಳನ್ನು ದೇವರು ರಚಿಸಲ್ಪಟ್ಟಂತಹ ರೀತಿಯಲ್ಲಿರುವಂತೆ ಅಧ್ಯಯನ ಮಾಡೋಣ.

Marriage and Family was designed and instituted by God. It was intended to be a blessing. To build good marriages and strong families we need to rediscover God's instruction and teaching on how to do it correctly. On this episode we dive deeper into studying this design of love, practical lessons that will enable you to be a more loving individual, spouse and a parent to help you rediscover purpose and rekindle passion, the way God designed it to be.
ಯೇಸುವಿನ ಹೆಸರಿನಲ್ಲಿ ಅಧಿಕಾರವಿದೆ - Authority In The Name Of Jesus
Fri, Aug 26, 2016
ವಿಶ್ವಾಸಿಗಳಾಗಿ ನಮ್ಮ ಜೀವಿತದ ಎಲ್ಲಾ ಕ್ಷೇತ್ರಗಳಲ್ಲಿ ಯೇಸುವಿನ ಹೆಸರನ್ನು ಉಪಯೋಗಿಸಲು ಹಕ್ಕು ಕೊಡಲ್ಪಟ್ಟಿದೆ. ನಮಗೆ "ಅಧಿಕಾರ ಪತ್ರ" ಕೊಡಲ್ಪಟ್ಟಿದೆ. ಯಾಕೆಂದರೆ ಆತನು ಶಿಲುಬೆಯ ಮೇಲೆ ಮಾಡಿದ್ದರ ನಿಮಿತ್ತವೇ, ಮಾಡಬೇಕಾದದ್ದನ್ನು ಆತನ ನಾಮವು ಮಾಡುತ್ತದೆ. ಯೇಸುವಿನ ಮೇಲೆ ಆತನು ದುರಾತ್ಮನನ್ನು ನಾಶಮಾಡಿದ್ದಾನೆ ಮತ್ತು ನಿಶ್ಯಕ್ತಗೊಳಿಸಿದ್ದಾನೆ. ಆದ್ದರಿಂದ ಆತನ ನಾಮವು ದುರಾತ್ಮನ ಕಾರ್ಯಗಳನ್ನು ನಾಶ ಪಡಿಸಲು ಅಧಿಕಾರ ಹೊಂದಿದೆ ಮತ್ತು ದೇವರ ರಾಜ್ಯಕ್ಕಾಗಿ ಹೆಚ್ಚಿನ ಸಂಗತಿಗಳನ್ನು ಹೊಂದುತ್ತದೆ. ಯೇಸುವಿನ ಹೆಸರಿನ ಈ ಸರಳವಾದ ಮತ್ತು ಬಲಯುತವಾದ ಸಂದೇಶ ಆಲಿಸಿರಿ.

As believers, we have been given the right to use the name of Jesus in every area of our life. We have been given the “power of attorney". Because of what He did on the Cross, His name does what it does. On the Cross He disarmed and destroyed the devil, so His name has the authority to destroy demonic works and claim greater things for the Kingdom. Tune in to this simple and powerful message on the name of Jesus.