ಹೊಸ ವರ್ಷದ ದೇವರ ವಾಕ್ಯ 2017 - ನಿಮ್ಮ ಪಾತ್ರೆಯು ತುಂಬಿ ಹೊರಸೂಸುವುದು - WOTL 2017 - Your Cup Will Overflow

Fri, Jan 06, 2017
Duration:30 mins
Views:1693
ಈ ವರ್ಷ ನೀವು ಸಂಗ್ರಹಿಸಿಕೊಳ್ಳಲಾಗದಂತಹ ಆಶೀರ್ವಾದಗಳ ಸುರಿಸುವಿಕೆಯನ್ನು ನೀವು ಪಡೆದುಕೊಳ್ಳುತ್ತಿರಿ. (ಮಲಾಕಿಯ 3:10) ಹಾಗೆಯೇ ಎಲ್ಲಾ ಸಮಯದಲ್ಲಿ, ವ್ಯಯಕ್ತಿಕವಾಗಿ ಮತ್ತು ಸಮುದಾಯವಾಗಿ ನಮ್ಮನ್ನು ಆತನು ತರುವಂತಹ ನಿರ್ಧಿಷ್ಟವಾದ ಋತುಗಳಲ್ಲಿ ದೇವರು ವ್ಯವಹರಿಸುವಾಗ ದೇವರ ವಾಕ್ಯಗಳು ನಮಗೆ ಅನ್ವಹಿಸುತ್ತವೆ. ಕೀರ್ತನೆಗಾರನು "ನನ್ನ ಆಯುಷ್ಕಾಲವು ನಿನ್ನ ಕೈಯಲ್ಲಿವೆ" ಎಂಬುದಾಗಿ ಹೇಳಿದ್ದಾನೆ. ಸಮಯಗಳು ಮತ್ತು ಋತುಗಳು ಆತನ ಕೈಗಳಲ್ಲಿವೆ. ಮತ್ತು ಆತನು ನಮ್ಮನ್ನು ನಿರ್ಧಿಷ್ಟ ಋತುಗಳಿಗೆ ತರುತ್ತಾನೆ. ಆತನು ಮಾಡಲು ಉದ್ದೆಶಿಸಿರುವುದರ ಬಗ್ಗೆ ನಾವು ಬಹಳ ಜಾಗರೂಕರಾಗಿರಬೇಕು ಮತ್ತು ನಾವು ಸರಿಯಾಗಿ ಪ್ರತಿಕ್ರಿಯೆ ತೋರಬೇಕು.

This year you will receive an outpouring of blessings that you cannot contain (Malachi 3:10). While the Scriptures apply to us all of the time, in God's dealings with us as individuals and as a community, there are specific seasons He brings us into. The Psalmist said, my times are in His hands (Psalm 31:15). The times and seasons of life are in His hands. And as He brings us into specific seasons, we need to be aware of what He intends to do and we must respond correctly.