ಯಾವುದೇ ಅವಮಾನ, ತಪ್ಪಿತಸ್ಥರೆಂಬ ಭಾವನೆಯಿಲ್ಲ. - No shame, No guilt

Fri, Oct 21, 2016
Duration:30 mins
Views:1232
ಕೊಳಕು ಪಾಪಿ ಮತ್ತು ಸೋಲುಗಳಲ್ಲಿದ್ದೇವೆ ಎಂಬುದಾಗಿ ನಮಗೆ ಅನ್ನಿಸುವುದನ್ನು ನೋಡಲು ಸೈತಾನನಿಗೆ ಒಂದು ಒಳ್ಳೆಯ ಕಾರಣವಿದೆ. ಅಪಮಾನದಲ್ಲಿ ಜೀವಿಸುವುದು ನಮ್ಮನ್ನು ದೇವರ ಸಿಂಹಾಸನಕ್ಕೆ ವಿಶ್ವಾಸದಿಂದ ಸಮಿಪಿಸುವುದರಿಂದ ಮತ್ತು ಆತನೊಂದಿಗೆ ನಿಕಟವಾದ ಸಂಬಂಧ ಹೊಂದಿಕೊಳ್ಳುವುದರಿಂದ ದೂರವಿರಿಸುತ್ತದೆ ಆತನು ನಮ್ಮ ಪಾಪಗಳನ್ನು ಕ್ಷಮಿಸುವುದರಿಂದ ಯಾವುದೇ ಅವಮಾನವಿಲ್ಲದೇ, ನಮ್ಮ ಪರಲೋಕದ ತಂದೆಯೊಂದಿಗೆ ನಿಕಟವಾದ ಸಂಬದವನ್ನು ಯೇಸುವು ರಕ್ತವನ್ನು ಸುರಿಸಿದ್ದರಿಂದ ವಿಶ್ವಾಸದಿಂದ ನಾವುಗಳು ಸಮಿಪಿಸಬಹುದೆಂಬುದಾಗಿ ಸತ್ಯವೇದವು ನಮಗೆ ಹೇಳುತ್ತದೆ.

There is a good reason why Satan wants us to feel like failures and dirty sinners. Living in shame keeps us from confidently approaching God's throne and having an intimate relationship with Him! The Bible tells us that the blood of Jesus was shed so that we can confidently approach an intimate relationship with our heavenly Father, without any shame because He has forgiven our sins.