ಯೇಸುವಿನ ಹೆಸರಿನಲ್ಲಿ ಅಧಿಕಾರವಿದೆ - Authority In The Name Of Jesus

Fri, Aug 26, 2016
Duration:30 mins
Views:1021
ವಿಶ್ವಾಸಿಗಳಾಗಿ ನಮ್ಮ ಜೀವಿತದ ಎಲ್ಲಾ ಕ್ಷೇತ್ರಗಳಲ್ಲಿ ಯೇಸುವಿನ ಹೆಸರನ್ನು ಉಪಯೋಗಿಸಲು ಹಕ್ಕು ಕೊಡಲ್ಪಟ್ಟಿದೆ. ನಮಗೆ "ಅಧಿಕಾರ ಪತ್ರ" ಕೊಡಲ್ಪಟ್ಟಿದೆ. ಯಾಕೆಂದರೆ ಆತನು ಶಿಲುಬೆಯ ಮೇಲೆ ಮಾಡಿದ್ದರ ನಿಮಿತ್ತವೇ, ಮಾಡಬೇಕಾದದ್ದನ್ನು ಆತನ ನಾಮವು ಮಾಡುತ್ತದೆ. ಯೇಸುವಿನ ಮೇಲೆ ಆತನು ದುರಾತ್ಮನನ್ನು ನಾಶಮಾಡಿದ್ದಾನೆ ಮತ್ತು ನಿಶ್ಯಕ್ತಗೊಳಿಸಿದ್ದಾನೆ. ಆದ್ದರಿಂದ ಆತನ ನಾಮವು ದುರಾತ್ಮನ ಕಾರ್ಯಗಳನ್ನು ನಾಶ ಪಡಿಸಲು ಅಧಿಕಾರ ಹೊಂದಿದೆ ಮತ್ತು ದೇವರ ರಾಜ್ಯಕ್ಕಾಗಿ ಹೆಚ್ಚಿನ ಸಂಗತಿಗಳನ್ನು ಹೊಂದುತ್ತದೆ. ಯೇಸುವಿನ ಹೆಸರಿನ ಈ ಸರಳವಾದ ಮತ್ತು ಬಲಯುತವಾದ ಸಂದೇಶ ಆಲಿಸಿರಿ.

As believers, we have been given the right to use the name of Jesus in every area of our life. We have been given the “power of attorney". Because of what He did on the Cross, His name does what it does. On the Cross He disarmed and destroyed the devil, so His name has the authority to destroy demonic works and claim greater things for the Kingdom. Tune in to this simple and powerful message on the name of Jesus.