Messages with tag - Life

ಹೊಸ ವರ್ಷದ ದೇವರ ವಾಕ್ಯ 2017 - ನಿಮ್ಮ ಪಾತ್ರೆಯು ತುಂಬಿ ಹೊರಸೂಸುವುದು - WOTL 2017 - Your Cup Will Overflow
Fri, Jan 06, 2017
ಈ ವರ್ಷ ನೀವು ಸಂಗ್ರಹಿಸಿಕೊಳ್ಳಲಾಗದಂತಹ ಆಶೀರ್ವಾದಗಳ ಸುರಿಸುವಿಕೆಯನ್ನು ನೀವು ಪಡೆದುಕೊಳ್ಳುತ್ತಿರಿ. (ಮಲಾಕಿಯ 3:10) ಹಾಗೆಯೇ ಎಲ್ಲಾ ಸಮಯದಲ್ಲಿ, ವ್ಯಯಕ್ತಿಕವಾಗಿ ಮತ್ತು ಸಮುದಾಯವಾಗಿ ನಮ್ಮನ್ನು ಆತನು ತರುವಂತಹ ನಿರ್ಧಿಷ್ಟವಾದ ಋತುಗಳಲ್ಲಿ ದೇವರು ವ್ಯವಹರಿಸುವಾಗ ದೇವರ ವಾಕ್ಯಗಳು ನಮಗೆ ಅನ್ವಹಿಸುತ್ತವೆ. ಕೀರ್ತನೆಗಾರನು "ನನ್ನ ಆಯುಷ್ಕಾಲವು ನಿನ್ನ ಕೈಯಲ್ಲಿವೆ" ಎಂಬುದಾಗಿ ಹೇಳಿದ್ದಾನೆ. ಸಮಯಗಳು ಮತ್ತು ಋತುಗಳು ಆತನ ಕೈಗಳಲ್ಲಿವೆ. ಮತ್ತು ಆತನು ನಮ್ಮನ್ನು ನಿರ್ಧಿಷ್ಟ ಋತುಗಳಿಗೆ ತರುತ್ತಾನೆ. ಆತನು ಮಾಡಲು ಉದ್ದೆಶಿಸಿರುವುದರ ಬಗ್ಗೆ ನಾವು ಬಹಳ ಜಾಗರೂಕರಾಗಿರಬೇಕು ಮತ್ತು ನಾವು ಸರಿಯಾಗಿ ಪ್ರತಿಕ್ರಿಯೆ ತೋರಬೇಕು.

This year you will receive an outpouring of blessings that you cannot contain (Malachi 3:10). While the Scriptures apply to us all of the time, in God's dealings with us as individuals and as a community, there are specific seasons He brings us into. The Psalmist said, my times are in His hands (Psalm 31:15). The times and seasons of life are in His hands. And as He brings us into specific seasons, we need to be aware of what He intends to do and we must respond correctly.
ಯೇಸು - ಮಾರ್ಗವೂ , ಸತ್ಯವೂ, ಜೀವವೂ ಆಗಿದ್ದಾನೆ - Jesus - The Way, The Truth, The Life
Fri, Dec 02, 2016
ಆದ್ದರಿಂದ ಯೇಸುವಿನಲ್ಲಿ ನಾವು ಎದುರುಗೊಳ್ಳುವುದೇನೆಂದರೆ, ಯೇಸುವು ಜೀವಿಸುವ ದೇವರು. ಪ್ರಪಂಚದ ಸೃಷ್ಟಿಕರ್ತನು, ಮಾನವನಾಗಿ ನಮ್ಮ ಮಧ್ಯದಲ್ಲಿ ಉಪಸ್ತಿತಿಯಲ್ಲಿರುವವನು, ನಮ್ಮ ಪ್ರಪಂಚದಲ್ಲಿ ದೇವರ ಮಗನಂತೆ- ಅನಂತವಾಗಿ ಪ್ರೀತಿಸಲ್ಪಟ್ಟವು, ನಿತ್ಯತ್ವದ ರೂಪ ಮತ್ತು ಆತನ ಮೂಲತತ್ವದ ವಿಕಿರಣ- ಮತ್ತು ನಂಬಿಕೆಯ ಮೂಲಕವಾಗಿ - ನಂಬುವ ಮೂಲಕವಾಗಿ ಆತನು ಏನಾಗಿದ್ದಾನೆ ಎಂಬುದನ್ನು ಪಡೆದುಕೊಳ್ಳುವುದರಿಂದ ನಿತ್ಯತ್ವಕ್ಕಾಗಿ ಪರಲೋಕದಲ್ಲಿರುವ ನಮ್ಮ ತಂದೆಯೊಂದಿಗೆ ನಾವು ಸಂಪರ್ಕಿಸಲ್ಪಟ್ಟಿದ್ದೇವೆ.

So what we encounter in Jesus is the living God, the creator of the world, present among us humans, in our world as God's Son — the infinitely loved, eternal image and radiance of His essence — and through faith — through believing and receiving Him for all that He is — we are connected to our Father in heaven for eternity.
ದೇವರಿಂದ ಶಾಂತಿ - Peace From God
Fri, Oct 14, 2016
ಜೀವಿತದ ಒತ್ತಡಗಳು, ಪಾಪ , ತಪ್ಪಿತಸ್ಥತ್ವ ಅವಮಾನ, ಖಂಡನೆ, ಅನರ್ಹ, ಅತೃಪ್ತಿ ಮತ್ತು ಇದೇ ಸ್ವಭಾವವುಳ್ಳ ವಿಷಯಗಳು ನಮ್ಮ ಆತ್ಮಗಳಲ್ಲಿ ಆಳವಾಗಿ ಅಶಾಂತಿಗೆ ಕಾರಣವಾಗುತ್ತವೆ. ಯೇಸುಕ್ರಿಸ್ತನು ಅಂತಹ ಅವಿಶ್ರಾಂತರಿಗೆ ಮತ್ತು ಒತ್ತಡಕ್ಕೆ ಒಳಗಾದವರಿಗೆ ಶಾಂತಿಯನ್ನು ಕೊಡುತ್ತಾನೆ, ಅದು ಬೇರೆ ಎಲ್ಲಿಯೂ ಗುರ್ತಿಸಲಾಗದಂತಹ ಒಂದು ಬಗೆಯ ಆಳವಾದ ಶಾಂತಿಯಾಗಿದೆ. ಇಂತಹ ಶಾಂತಿಯಲ್ಲಿ ನಾವು ಹೇಗೆ ಜೀವಿಸಬೇಕೆಂಬುದಾಗಿ ಆತನು ನಮಗೆ ಕಲಿಸಿದ್ದಾನೆ.

The stressors of life, sin, guilt, shame, condemnation, unworthiness, discontentment and things of similar nature cause deep unrest in our souls. Jesus Christ offers peace to those who are tired and stressed, a kind of inner peace that cannot be found elsewhere. He taught us how to live in this peace.
ಜೀವಿತದ ಸವಾಲುಗಳಿಂದ ಹೊರಬರುವುದು- ದೈತ್ಯನನ್ನು ಎದುರಿಸುವುದು ಮತ್ತು ಪರ್ವತಗಳನ್ನು ಸ್ಥಳಾಂತರಿಸುವುದು - Overcoming Life's Challenges - Facing Gaints And Moving Mountains
Fri, Sep 23, 2016
ವಿಳಂಬದಿಂದಾಗಿ ನಿರ್ಣಯಗಳನ್ನು ಧರಿಸಿಕೊಳ್ಳಬಾರದು. ನಿರುತ್ಸಾಹದ ಕಾರಣದಿಂದಾಗಿ, ನಿಮ್ಮ ನಂಬಿಕೆಯನ್ನು ಧರಿಸಲೇಬಾರದು. ಸವಾಲಿನ ಗಾತ್ರದಿಂದಾಗಿ ಧೈರ್ಯವನ್ನು ಧರಿಸಬೇಡಿರಿ. ಧೈತ್ಯನನ್ನು ಎದುರಿಸಿರಿ ಮತ್ತು ಪರ್ವತಗಳನ್ನು ಚಲಿಸುವಂತೆ ಮಾಡಿರಿ!

Don't let determination wear out due to delays. Don't let faith wear out due to discouragements. Don't let courage wear out due to the size of the challenge. Face the giants and move mountains!
Overcoming Life's Challenges - Maintaining A Positive Attitude
Fri, Sep 16, 2016
In this episode we study the hope that we have in Christ which results to being more positive. Release control of every part of your life – from your relationships to your work – to God, trusting Him to guide you to what’s best in all of your decisions. Your sense of hope will grow in the process, which will nurture positive attitudes in your life.
ಜೀವಿತದ ಸವಾಲುಗಳಿಂದ ಹೊರಬರುವುದು ಕೆಲಸ ಮತ್ತು ಹಣಕಾಸು - Overcoming Life's Challenges Work And Finances
Fri, Sep 09, 2016
ಈ ಒಂದು ಸಂಚಿಕೆಯಲ್ಲಿ ನಮ್ಮ ಕೆಲಸ ಮತ್ತು ನಮ್ಮ ಹಣವನ್ನು ನಿಭಾಯಿಸುವಾಗ ನಮ್ಮನ್ನು ಮಾರ್ಗದರ್ಶಿಸುವ ಆಧಾರವಾಗಿರುವ ತತ್ವಗಳನ್ನು ಆಳವಾಗಿ ತಿಳುವಳಿಕೆಗೆ ತರುವ ಪ್ರತಿದಿನದ ಸಂಬಂದಿತ ಕೆಲಸ ಮತ್ತು ಹಣಕಾಸಿನ ಪ್ರಮುಖ ಅಂಶಗಳ ಮೇಲೆ ಪ್ರತಿಬಿಂಬಿಸುತ್ತದೆ . ನಮ್ಮ ವೃತ್ತಿಪರ ಜೀವಿತದಲ್ಲಿ ಎಲ್ಲಾ ಸಮಯಗಳಲ್ಲಿ ಬೆಳೆಯಲು ಈ ತತ್ವಗಳನ್ನು ನಾವು ಉಪಯೋಗಿಸಬಹುದು.

This episode addresses upon important work and finance related aspects that are relevant in everyday life, to give a deeper understanding of the underlying principles that guide us when we handle work and our money. Principles that we can use at all times to grow in our professional life.
ಯೇಸುವಿನ ಹೆಸರಿನಲ್ಲಿ ಅಧಿಕಾರವಿದೆ - Authority In The Name Of Jesus
Fri, Aug 26, 2016
ವಿಶ್ವಾಸಿಗಳಾಗಿ ನಮ್ಮ ಜೀವಿತದ ಎಲ್ಲಾ ಕ್ಷೇತ್ರಗಳಲ್ಲಿ ಯೇಸುವಿನ ಹೆಸರನ್ನು ಉಪಯೋಗಿಸಲು ಹಕ್ಕು ಕೊಡಲ್ಪಟ್ಟಿದೆ. ನಮಗೆ "ಅಧಿಕಾರ ಪತ್ರ" ಕೊಡಲ್ಪಟ್ಟಿದೆ. ಯಾಕೆಂದರೆ ಆತನು ಶಿಲುಬೆಯ ಮೇಲೆ ಮಾಡಿದ್ದರ ನಿಮಿತ್ತವೇ, ಮಾಡಬೇಕಾದದ್ದನ್ನು ಆತನ ನಾಮವು ಮಾಡುತ್ತದೆ. ಯೇಸುವಿನ ಮೇಲೆ ಆತನು ದುರಾತ್ಮನನ್ನು ನಾಶಮಾಡಿದ್ದಾನೆ ಮತ್ತು ನಿಶ್ಯಕ್ತಗೊಳಿಸಿದ್ದಾನೆ. ಆದ್ದರಿಂದ ಆತನ ನಾಮವು ದುರಾತ್ಮನ ಕಾರ್ಯಗಳನ್ನು ನಾಶ ಪಡಿಸಲು ಅಧಿಕಾರ ಹೊಂದಿದೆ ಮತ್ತು ದೇವರ ರಾಜ್ಯಕ್ಕಾಗಿ ಹೆಚ್ಚಿನ ಸಂಗತಿಗಳನ್ನು ಹೊಂದುತ್ತದೆ. ಯೇಸುವಿನ ಹೆಸರಿನ ಈ ಸರಳವಾದ ಮತ್ತು ಬಲಯುತವಾದ ಸಂದೇಶ ಆಲಿಸಿರಿ.

As believers, we have been given the right to use the name of Jesus in every area of our life. We have been given the “power of attorney". Because of what He did on the Cross, His name does what it does. On the Cross He disarmed and destroyed the devil, so His name has the authority to destroy demonic works and claim greater things for the Kingdom. Tune in to this simple and powerful message on the name of Jesus.
ಯೇಸುವಿನ ಹೆಸರಿನಲ್ಲಿ ಪ್ರಾರ್ಥನೆಗಳು ಉತ್ತರಿಸಲ್ಪಡುತ್ತದೆ - Answered Prayer In The Name Of Jesus
Fri, Aug 19, 2016
ವಿಶ್ವಾಸಿಗಳಾಗಿ ನಮ್ಮ ಜೀವಿತದ ಎಲ್ಲಾ ಕ್ಷೇತ್ರಗಳಲ್ಲಿ ಯೇಸುವಿನ ಹೆಸರನ್ನು ಉಪಯೋಗಿಸಲು ಹಕ್ಕು ಕೊಡಲ್ಪಟ್ಟಿದೆ. ನಮಗೆ "ಅಧಿಕಾರ ಪತ್ರ" ಕೊಡಲ್ಪಟ್ಟಿದೆ. ಯಾಕೆಂದರೆ ಆತನು ಶಿಲುಬೆಯ ಮೇಲೆ ಮಾಡಿದ್ದರ ನಿಮಿತ್ತವೇ, ಮಾಡಬೇಕಾದದ್ದನ್ನು ಆತನ ನಾಮವು ಮಾಡುತ್ತದೆ. ಶಿಲುಬೆಯ ಮೇಲೆ ಆತನು ನಮ್ಮ ಅಗತ್ಯತೆಗಳು ಮತ್ತು ಮನವಿಗಳನ್ನು ಹೊತ್ತುಕೊಂಡನು . ಆದ್ದರಿಂದ ಆತನ ಹೆಸರು ಪ್ರಾರ್ಥನೆಗಳಿಗೆ ಉತ್ತರ ನೀಡುತ್ತದೆ. ಯೇಸುವಿನ ಹೆಸರಿನ ಮೇಲಿನ ಬಲಯುತವಾದ ಮತ್ತು ಈ ಸರಳ ಸಂದೇಶವನ್ನು ವೀಕ್ಷಿಸಿರಿ! ಅಧ್ಬುತಗಳನ್ನು ಬಯಸಿರಿ!

As believers, we have been given the right to use the name of Jesus in every area of our life. We have been given the “power of attorney". Because of what He did on the Cross, His name does what it does. On the Cross He carried our needs and petitions, so His name can answer prayers. Tune in to this simple and powerful message on the name of Jesus. Expect miracles!
ಯೇಸುವಿನ ಹೆಸರಿನಲ್ಲಿ ಸ್ವಸ್ಥತೆ ಇದೆ - Healing In The Name Of Jesus
Fri, Aug 12, 2016
ವಿಶ್ವಾಸಿಗಳಾಗಿ ನಮ್ಮ ಜೀವಿತದ ಎಲ್ಲಾ ಕ್ಷೇತ್ರಗಳಲ್ಲಿ ಯೇಸುವಿನ ಹೆಸರನ್ನು ಉಪಯೋಗಿಸಲು ಹಕ್ಕು ಕೊಡಲ್ಪಟ್ಟಿದೆ. ನಮಗೆ "ಅಧಿಕಾರ ಪತ್ರ" ಕೊಡಲ್ಪಟ್ಟಿದೆ. ಯಾಕೆಂದರೆ ಆತನು ಶಿಲುಬೆಯ ಮೇಲೆ ಮಾಡಿದ್ದರ ನಿಮಿತ್ತವೇ, ಮಾಡಬೇಕಾದದ್ದನ್ನು ಆತನ ನಾಮವು ಮಾಡುತ್ತದೆ. ಶಿಲುಬೆಯ ಮೇಲೆ ಆತನು ನಮ್ಮ ರೋಗಗಳನ್ನು ಮತ್ತು ಅನಾರೋಗ್ಯವನ್ನು ಹೊತ್ತುಕೊಂಡನು. ಆದುದರಿಂದ ಆತನ ಹೆಸರು ಸ್ವಸ್ಥತೆಯನ್ನು ತರುತ್ತದೆ. ಆದ್ದರಿಂದ ಯೇಸುವಿನ ಹೆಸರಿನ ಮೇಲಿನ ಈ ಬಲಯುತವಾದ ಮತ್ತು ಸಾಮಾನ್ಯವಾದ ಸಂದೇಶವನ್ನು ವೀಕ್ಷಿಸಿ, ಅಧ್ಬುತಗಳನ್ನು ಬಯಸಿರಿ!

As believers, we have been given the right to use the name of Jesus in every area of our life. We have been given the “power of attorney". Because of what He did on the Cross, His name does what it does. On the Cross He carried our sicknesses and diseases, so His name brings healing. Tune in to this simple and powerful message on the name of Jesus. Expect miracles!